¡Sorpréndeme!

ದಶಕದ ಜೊತೆಗಾರರಿಗೆ ಧನ್ಯವಾದ ತಿಳಿಸಿದ ಸುದೀಪ್ | FILMIBEAT KANNADA

2019-09-24 1,254 Dailymotion

ನಟ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಪ್ರಬಲವಾಗಿರುವ ಕನ್ನಡ ನಟರ ಪೈಕಿ ಒಬ್ಬರು. ಎಲ್ಲ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಸುದೀಪ್, ಟ್ವಿಟ್ಟರ್ ಲೋಕಕ್ಕೆ ಬಂದು 10 ವರ್ಷಗಳು ಕಳೆದಿದೆ.

10 years for kannada actor Sudeep twitter account.